ಈ ಬಾರಿ ಉಗ್ರರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು ಮೋದಿ ಅಲ್ಲ..! ಭಾರತೀಯ ಸೇನೆ..! |Oneindia Kannada

2019-03-01 376

ಭೂ, ವಾಯು, ಜಲಸೇನೆಯ ಕಮಾಂಡರ್‌ಗಳು ಸಂಜೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ-ಭಾರತದ ನಡುವಿನ ಮಿಲಿಟರಿ ಮುಖಾ-ಮುಖಿಯ ಬಗ್ಗೆ ಇದ್ದ ಅನುಮಾನಗಳಿಗೆ ಸ್ಪಷ್ಟನೆ ನೀಡಿದರು. ಪಾಕಿಸ್ತಾನವು ಫೆಬ್ರವರಿ 27ರಂದು ಬೆಳಿಗ್ಗೆ ಭಾರತದ ಗಡಿ ದಾಟಿ ಒಳನುಗ್ಗಿ ಬಾಂಬ್ ದಾಳಿ ನಡೆಸುವ ಯತ್ನ ಮಾಡಿದ್ದು ಸತ್ಯ ಎಂದ ವಾಯುಸೇನೆ ಕಮಾಂಡರ್, ಪಾಕ್ ಸೇನೆಯು ನಮ್ಮ ಮಿಲಿಟರಿ ಕ್ಯಾಂಪ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿತು ಎಂದು ವಾಯು ಸೇನೆಯ ವೈಸ್ ಮಾರ್ಷಲ್ ಆರ್‌ಜಿಕೆ ಕಪೂರ್ ಹೇಳಿದರು.

Air Vice Marshal RGK Kapoor said IAF fighters were tasked to intercept the intruding Pakistani aircraft and managed to thwart them. Although PAF jets dropped bombs, they were not able to cause any damage.